germ carrier
ನಾಮವಾಚಕ

ರೋಗಾಣುವಾಹಕ; ರೋಗಕ್ಕೆ ಗುರಿಯಾಗದೇ ರೋಗಾಣುವನ್ನು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಜೀವಿ.